ಬಂಟ್ವಾಳ: ಕೊಡಂಗಾಯಿ ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 10 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೆರವೇರಿಸಿದರು.WhatsApp Image 2022-06-13 at 3.31.39 PM (1) WhatsApp Image 2022-06-13 at 3.31.39 PM

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ರೇಶ್ಮಾಶಂಕರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಸದಸ್ಯರಾದ ಹೇಮಲತಾ, ರೇಖಾ, ಆರ್.ಎನ್.ಭಟ್, ವಲ್ಲಭ ತಂತ್ರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹಮೀದ್, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ರಮನಾಥ ರಾಯಿ, ಮಾದವ ಮಾವೆ, ಪಿ.ಡಿ.ಒ.ಶ್ರೀಶೈಲಾ, ಇಂಜಿನಿಯರ್ ನಾಗೇಶ್, ಬಿ.ಇ.ಒ.ಜ್ಞಾನೇಶ್, ಮುಖ್ಯೋಪಾಧ್ಯಾಯ ನಿ ಲೋಲಾಕ್ಷಿ, ಪಂ.ಕಾರ್ಯದರ್ಶಿ ಸುಜಯಾ ಉಪಸ್ಥಿತರಿದ್ದರು.WhatsApp Image 2022-06-13 at 3.31.38 PM WhatsApp Image 2022-06-13 at 3.31.38 PM (2) WhatsApp Image 2022-06-13 at 3.31.38 PM (1) WhatsApp Image 2022-06-13 at 3.31.37 PM

By Suddi9

Leave a Reply

Your email address will not be published. Required fields are marked *