ಬಂಟ್ವಾಳ: ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಬಾಲಿಕಾ ಪ್ರೌಢಶಾಲೆಯಲ್ಲಿ ನೂತನ ಮಂತ್ರಿ ಮಂಡಲ ಪದಗ್ರಹಣ ಕಾರ್ಯಕ್ರಮ ಜೂ.06ರಂದು ಸೋಮವಾರ ನಡೆಯಿತು. ಮುಖ್ಯಶಿಕ್ಷಕಿ ಭಗಿನಿ ನವೀನ ಎ.ಸಿ. ಪ್ರಮಾಣವಚನ ಭೋದಿಸಿದರು. ಫಾತಿಮಯುಲ್ ಅಫೀಸ, ರೇಶಲ್ ಲೋಬೊ, ಸುಶ್ಮಿತಾ, ಶರ್ಮಿಲಾ ರೊಜಾರಿಯೋ, ಗಾಯತ್ರಿ ಮತ್ತಿತರರು ಇದ್ದರು.
