ಬಂಟ್ವಾಳ: ತಾಲ್ಲೂಕಿನ ಮಾಣಿ ಮತ್ತು ಬರಿಮಾರು ಗ್ರಾಮ ಸಂಪರ್ಕಿಸುವ ಅರ್ಬಿ ಎಂಬಲ್ಲಿ ರೂ ೩.೨೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟೆ ಕಾಮಗಾರಿಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಜೂ.06ರಂದು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಪ್ರಮುಖರಾದ ಹರೀಶ್ ಮಾಣಿ ಮತ್ತಿತರರು ಇದ್ದರು.