ಬಂಟ್ವಾಳ: ಇಲ್ಲಿನ ಕೊಯಿಲ ಸಮೀಪದ ಪಾಂಡವರಕಲ್ಲು ನಿವಾಸಿ, ಹಿರಿಯ ನಾಗರಿಕ ತ್ಯಾಂಪ ಪೂಜಾರಿ(೭೮) ಇವರು ಅಸೌಖ್ಯದಿಂದ ಜೂ.01ರಂದು ಬುಧವಾರ ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಮನೆ ಸಮೀಪದಲ್ಲಿ ಬುಧವಾರ ಸಂಜೆ ನಡೆಯಿತು.
