ಬಂಟ್ವಾಳ: ತಾಲ್ಲೂಕಿನ ಅಜೆಕಲ ಎಂಬಲ್ಲಿ ಮೇ.22ರಂದು ಭಾನುವಾರ ನಡೆದ ವಿಶ್ವಕರ್ಮ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶ್ವಜ್ಯೋತಿ ಮಹಿಳಾ ಮಂಡಳಿ ಮತ್ತು ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ ಸದಸ್ಯರು ಪ್ರದರ್ಶಿಸಿದ ‘ಶ್ರೀರಾಮಾಯಣ ದರ್ಶನಂ’ ನೃತ್ಯ ರೂಪಕ ಜನಾಕರ್ಷಣೆ ಪಡೆಯಿತು.
SUDDI9 MEDIA NETWORK