ಶುಭ ಸಂಸ್ಥೆಯ 50ವರುಷಗಳ ಸಾರ್ಥಕ್ಯ ನಡಿಗೆಯ ಸುವರ್ಣ ಸಂಭ್ರಮ
ಕೈಕಂಬ: ಶುಭ ಸಂಸ್ಥೆಯ 50ವರುಷಗಳ ಸಾರ್ಥಕ್ಯ ನಡಿಗೆಯ ಸುವರ್ಣ ಸಂಭ್ರಮ ಶುಭಯಾನ ಮೇ.24ರಂದು ಮಂಗಳವಾರ ಬೆಳಿಗ್ಗೆ ಗಂಟೆ 11-00 ರಿಂದ 12-30: ಸಭಾ ಕಾರ್ಯಕ್ರಮ, ಬೆಳಿಗ್ಗೆ ಗಂಟೆ 01-00 ರಿಂದ 02-30 ಉಮೇಶ್ ಮಿಜಾರ್ & ಬಳಗದವರಿಂದ ತೆಲಿಕೆದ ಗೊಂಚಿಲ್ , ಮಧ್ಯಾಹ್ನ ಗಂಟೆ 02-30 ರಿಂದ 04-00 ಜಗದೀಶ್ ಪುತ್ತೂರು & ಬಳಗದವರಿಂದ ಸಂಗೀತ ರಸಮಂಜರಿ, ಸಂಜೆ ಗಂಟೆ 04.00 80 05-30: ಪಾರಂಪರಿಕ ಯಕ್ಷ ಕಲಾ ಪ್ರದರ್ಶನ ಬೆಂಜನಪದವು ಶಿವಾಜಿನಗರ ಶುಭಲಕ್ಷ್ಮಿ ಸಭಾಂಗಣದಲ್ಲಿ ನಡೆಯಲಿದೆ