ಬಂಟ್ವಾಳ: ತಾಲ್ಲೂಕಿನ ಅಜೆಕಲ ಎಂಬಲ್ಲಿ ಶನಿವಾರ ನಡೆದ ‘ವಿಶ್ವಕರ್ಮ ಸಭಾ ಭವನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಇವರನ್ನು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು, ಪ್ರಮುಖರಾದ ಲೋಕೇಶ ಆಚಾರ್ಯ ಪುಂಜಾಲಕಟ್ಟೆ, ಮನೋಜ್ ಆಚಾರ್ಯ ನಾಣ್ಯ, ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ಮತ್ತಿತರರು ಇದ್ದರು.