ಬಂಟ್ವಾಳ: ತಾಲ್ಲೂಕಿನ ರಾಯಿ ಕುಕ್ಕಟ್ಟೆ ಎಂಬಲ್ಲಿ ೮೦ ವರ್ಷಗಳ ಬಳಿಕ ಪುನರ್ ನಿಮಾಣಗೊಂಡ ಗ್ರಾಮ ದೈವ ಸಾನಿಧ್ಯದಲ್ಲಿ ಜುಮಾದಿ ದೈವದ ನೇಮೋತ್ಸವ ಬುಧವಾರ ರಾತ್ರಿ ನೆರವೇರಿತು. ಇದೇ ವೇಳೆ ಮೈಸಂದಾಯ ಮತ್ತು ಕೊಡಮಣಿತ್ತಾಯ ನೇಮ ಸಹಿತ ಮಾರಿಪೂಜೆ ನಡೆಯಿತು.
SUDDI9 MEDIA NETWORK