ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಮುಂಡಬೈಲು ಎಂಬಲ್ಲಿ ಪುನರ್ ನಿರ್ಮಾಣಗೊಂಡ ನಾಗಬನದಲ್ಲಿ ನಾಗಪ್ರತಿಷ್ಠೆ ಮತ್ತು ಆಶ್ಲೇಷ ಬಲಿ ಪೂಜೆ ಎ.15ರಂದು ಶುಕ್ರವಾರ ನಡೆಯಿತು. ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ, ಪುರೋಹಿತ ಶ್ರೀಪತಿ ಭಟ್ ಪುಂಚೋಡಿ,  ಸೋಮಶೇಖರ ಗಾಣಿಗ ಮತ್ತಿತರರು ಇದ್ದರು.  15btl-Nagabana

By suddi9

Leave a Reply

Your email address will not be published. Required fields are marked *