ಬಂಟ್ವಾಳ: ಬಿ.ಸಿ.ರೋಡು ಸವಿತಾ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ವಿಶ್ವನಾಥ್ ಬಂಟ್ವಾಳ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.WhatsApp Image 2022-04-06 at 3.52.57 PM

ಮೂರನೇ ಬಾರಿಗೆ ಉಪಾಧ್ಯಕ್ಷರಾಗಿ ಸುರೇಶ್ ನಂದೊಟ್ಟು ನಿರ್ದೇಶಕರಾಗಿ ಆನಂದ ಭಂಡಾರಿ ಗುಂಡದಡೆ, ಎಸ್.ರವಿ ಮಡಂತ್ಯಾರು, ದಿನೇಶ್ ಎಲ್.ಬಂಗೇರ, ವಸಂತ್ ಎಂ.ಬೆಳ್ಳೂರು, ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ ಭಂಡಾರಿ ಪ್ರೊತಾಜೆ, ಭುಜಂಗ ಸಾಲ್ಯಾನ್ ಗಾಂದೋಡಿ, ಎಸ್. ಪದ್ಮನಾಭ ಭಂಡಾರಿ ಸುಳ್ಯ, ಆಶಾ ಕಂದಾವರ, ಸುಮಲತಾ ಪುತ್ತೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *