ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ಮಾ.19ರಂದು ಶನಿವಾರ ಏರ್ಪಡಿಸಿದ್ದ ‘ಜನೌಷಧಿ ದಿವಸ್’ ಕಾರ್ಯಕ್ರಮದಲ್ಲಿ  ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ ವೀಲ್ ಚೇರ್ ಹಸ್ತಾಂತರಿಸಿದರು.

20btl-Janaushadhi

ಪ್ರಮುಖರಾದ ಮನೋಜ್ ಕುಲಾಲ್, ಯಾದವ ಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ  ಅಳಕೆ, ಸುರೇಶ ಕುಲಾಲ್, ಸಂದೇಶ ಶೆಟ್ಟಿ ಪೊಡುಂಬ, ಗೋಪಿನಾಥ ರೈ, ಉಮ್ಮರ್ ಮುಸ್ಲಿಯಾರ್, ಹೊನ್ನಯ ಕುಲಾಲ್, ರೇವತಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *