ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.09ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಶೇಖರ ಶೆಟ್ಟಿ, ‘ಕಲ್ಪವೃಕ್ಷ’, ಸೋಮನಾಥಧಾಮ, ಪೆರ್ಮುದೆ.
- *ದಿಪ್ತೇಶ್ ಶೆಟ್ಟಿ, ಪಿಲಿಕೂರು ಹೌಸ್, ಕೃಷ್ಣಾಪುರ ಮಠದ ಬಳಿ, ಸುರತ್ಕಲ್.
- *ಹರ್ಷಿತಾ, ಪ್ರಸಾದ್ ಆಚಾರ್ಯ ಮತ್ತು ಮನೆಯವರು, ಸಿದ್ಧಕಟ್ಟೆ, ಕೇಂದ್ರ ಮೈದಾನದಲ್ಲಿ.
- *ಹತ್ತು ಸಮಸ್ತರು, ಅಲೆಕ್ಕಾಡಿ, ಶಾಲಾ ವಠಾರದಲ್ಲಿ ವಯಾ ನಿಂತಿಕಲ್ಲು.
- *ಯನ್.ಕೆ.ಫ್ರೆಂಡ್ಸ್, ಪಲ್ಕೆಪದವು, ಚರ್ಚ್ ಬಳಿ, ಮೂಡುಪೆರಾರ.
- *ಮೋಹನ ಶಿಶಿಲ, ಗುತ್ತು ಮನೆ ಶಿಶಿಲ ವಯಾ ಕೊಕ್ಕಡ.
