ಪೊಳಲಿ: ಮಾ.೧೦ರಂದು ಗುರುವಾರ ಸುರ‍್ಯೋದಯದಿಂದ ಮರುದಿನ ಸುರ‍್ಯೋದಯದವರೆಗೆ ಶ್ರೀ ಧರ್ಮಶಾಸ್ತ ಭಜನಾ ಮಂದಿರ ಸಾಣೂರುಪದವು ಇದರ ವತಿಯಿಂದ ವಿವಿಧ ಭಜನಾಮಂಡಳಿಂದ ಭಜನಾ ಸಂಕೀರ್ತನೆ ನಡೆಯಲಿರುವುದು, ಮಾ.೧೨ರಂದು ಶನಿವಾರ ಶ್ರೀ ಶನೀಶ್ವರ ಕಥಾವೃತ ಪೂಜೆ ರಾತ್ರಿ ಗಂಟೆ ೮.೦೦ಕ್ಕೆ ಸರಿಯಾಗಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು. ಶ್ರೀ ರಕ್ತೇಶ್ವರೀ ದೇವಿಯ ನೇಮೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು.
೨೦೨೧ರಲ್ಲಿ ಭಜನಾ ಸಂಕೀರ್ತನೆಗೆ ಸಹಕರಿಂದ ಭಜನಾ ಮಂಡಳಿಗಳು
ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಪೊಳಲಿ
ಶ್ರೀ ರಾಜರಾಜೇಶ್ವರೀ ಮಾತೃ ವಿಭಾಗ, ಪೊಳಲಿ
ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಮಳಲಿ
ಶ್ರೀ ರಾಜರಾಜೇಶ್ವರೀ ಮಹಿಳಾ ವಿಭಾಗ, ಪೊಳಲಿ
ಶ್ರೀ ಕಾವೇಶ್ವರ ಭಜನಾ ಮಂಡಳಿ, ಕಾವೇಶ್ವರ
ಶ್ರೀ ದುರ್ಗಾ ಭಜನಾ ಮಂಡಳ, ತೆಂಕುಳಪಾಡಿ ಮಳಲಿ
ಶ್ರೀ ಆದಿಶಕ್ತಿ ಭಜನಾ ಮಂಡಳಿ, ಬಡಗಬೆಳ್ಳೂರು
ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಭಜನಾ ಮಂಡಳಿ, ಕಿನ್ನಿಕಂಬಳ
ಶ್ರೀ ಅಗಸೆ ಶ್ವದ ನೃತ್ಯ ಭಜನಾ ಮಂಡಳಿ, ದೇವರಗುಡ್ಡೆ, ಕಲ್ಕುಟ
ಶ್ರೀ ಓಂಕಾರ ಭಜನಾ ಮಂಡಳಿ, ಊಲೇಶ್ವರ ಪೊಳಲಿ
ಶ್ರೀ ಕಾಳಬೈರವೇಶ್ವರ ಭಜನಾ ಮಂಡಳಿ, ಮಟ್ಟಿ
ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಜ್ಯೋತಿಗುಡ್ಡೆ
ಶ್ರೀ ರಾಧಕೃಷ್ಣ ಭಜನಾ ಮಂಡಳಿ, ಕಿನ್ನಿಕಂಬಳ
ಶ್ರೀ ರಕ್ತೇಶ್ವರಿ ಮಹಿಳಾ ಭಜನಾ ಮಂಡಳಿ, ಸಾಣೂರುಪದವು
ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಮಲ್ಲೂರು
ಶ್ರೀ ಮಣಿಕಂಠ ಭಜನಾ ಮಂಡಳಿ, ಮಣಿಕಂಠಪುರ
ಶ್ರೀ ವಿನಾಯಕ ಭಜನಾ ಮಂಡಳಿ, ಅಮ್ಮುಂಜೆ
ಶ್ರೀ ಬಾಲವಿರೋಭ ಭಜನಾ ಮಂಡಳಿ, ಪಲ್ಲಪಾಡಿ
ಶ್ರೀ ಅಶ್ವಥ ನಾರಾಯಣ ಭಜನಾ ಮಂಡಳಿ, ಗುಂಡಿಕುಮೇರ್
ಶ್ರೀ ಈಶ್ವರೀ ಭಜನಾ ಮಂಡಲ, ಕಾಂಜಿಲಕೋಡಿ
