ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.24ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಯಕ್ಷಗಾನ ಕಲಾ ಸಂಘ (ರಿ.) ಬೆಳ್ಳೂರು ಬಾಳಿಕೆ, ಬಡಗಬೆಳ್ಳೂರು, ಬಂಟ್ವಾಳ.
- ಶ್ರೀ ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ಹಿಂದೂ ಜಾಗರಣ ವೇದಿಕೆ ಮತ್ತು ಭಗತ್ ಘಟಕ, ಈದುಪಲ್ಕೆ, ಹೊಸ್ಮಾರು, ಕಾರ್ಕಳ.
- ದಿ| ಶೇಖರ ಶೆಟ್ಟಿ ಸ್ಮರಣಾರ್ಥ ರಾಜೀವಿ ಯಸ್. ಶೆಟ್ಟಿ ‘ಶ್ರೀದೇವಿ ಪ್ರಸಾದ್’, ನಿಡ್ಡೋಡಿ.
- ಯಕ್ಷಮಿತ್ರರು, ಹತ್ತು ಸಮಸ್ತರು, ಪೆರೋಡಿ ಶ್ರೀ ಲಕ್ಷ್ಮಿವಿಷ್ಣುಮೂರ್ತಿ ದೇವಸ್ಥಾನ, ದೇವಂದಬೆಟ್ಟು, ಕಳ್ಳಿಗೆ, ಬಂಟ್ವಾಳ.
- ಟಿ. ದಾಸ್. ಪೈ ‘ಮಹಾಲಸಾ ಕೃಪಾ’, ಬಡಗ ಮಿಜಾರು.
- ಶ್ರೀ ದೇವಿ ಬಯಲಾಟ ಸಮಿತಿ, ಅಮ್ಮೆಂಬಳ, ಬೋಳ್ಯಾರ್ ಅಮರ್‌ದೀಪ್ ಕಾಂಪ್ಲೆಕ್ಸ್ ವಠಾರದಲ್ಲಿ.
