ಪೊಳಲಿ :ಗುಂಡಿಕುಮೇರು ಶ್ರೀ ಅಶ್ವಥ ನಾರಾಯಣ ಸೇವಾ ಸಮಿತಿ (ಲಿ.) 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ನೂತನ ಭಜನಾ ಮಂದಿರದ ಲೋಕಾರ್ಪಣೆಯು ಗುಂಡಿಕುಮೇರ್ ಶ್ರೀ ಸತ್ಯನಾರಾಯಣ ದೇವರ ಕಲಶ ಪ್ರತಿಷ್ಠೆ ಫೆ 20 ರಂದು ಭಾನುವಾರ ಎದೆ ತುಂಬಿ ಹಾಡುವೆನು 2021ನೇ ಸಾಲಿನ ದ್ವಿತೀಯ ಪ್ರಶಸ್ತಿ ಸ್ಥಾನ ವಿಜೇತ ”ಸಂದೇಶ್ ನೀರ್ ಮಾರ್ಗ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

