ಕೈಕಂಬ:  ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವದ ಪ್ರಯುಕ್ತ ಫೆ.೧೭ರಂದು ಗುರುವಾರ  ಕೊರ್ದಬ್ಬು ಹಾಗೂ ಸಪರಿವಾರ ದೈವಗಳ  ಶ್ರೀ ದೈವಗಳ ದರ್ಶನ ಸೇವೆ ನಡೆಯಿತು.05

ಈ ಸಂದರ್ಭದಲ್ಲಿ ಕೋರ್ದಬ್ಬು ಸೇವಾ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.04

03

By suddi9

Leave a Reply

Your email address will not be published. Required fields are marked *