ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಂಟಾಲ್ಕಕಟ್ಟೆಯಲ್ಲಿ ಓಮ್ನಿ ಕಾರು- ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಕ್ಷಗಾನ ಕಲಾವಿದ ವೇಣೂರು ಸಮೀಪದ ವಾಮನ ಕುಮಾರ್ (47) ಮೃತಪಟ್ಟ ದುರ್ದೈವಿ. ಬಡಗು ತಿಟ್ಟಿನ ಯಕ್ಷಗಾನ ಮೇಳದಲ್ಲಿ ಹಾಗೂ ಚಿಕ್ಕಮೇಳದಲ್ಲಿ ಯಕ್ಷ ಕಲಾವಿದನಾಗಿ ದುಡಿಯುತ್ತಿರುವ ಕಲಾವಿದ.WhatsApp Image 2022-01-20 at 8.40.10 AM (1)

WhatsApp Image 2022-01-20 at 8.40.11 AM (1)

WhatsApp Image 2022-01-20 at 8.40.12 AM

WhatsApp Image 2022-01-20 at 8.40.13 AM

By suddi9

Leave a Reply

Your email address will not be published. Required fields are marked *