ಕಟೀಲು: ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ನಮ್ಮ ಕಟೀಲು ಆರೂ ಮೇಳಗಳ ಪ್ರದರ್ಶನಗಳು ಡಿ.28ರಿಂದ ಜ.07ರ ತನಕ ಕಾಲಮಿತಿಗೆ (ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ) ಅನುಗುಣವಾಗಿ ನಡೆಯಲಿರುವುದು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಪ್ರಕಟಣೆ ತಿಳಿಸಿದೆ.file79razbkseogv5jga4xp-1584569127

By Suddi9

Leave a Reply

Your email address will not be published. Required fields are marked *