ಬಂಟ್ವಾಳ: ಕಂದೂರು ನಿವಾಸಿ, ಪಣೋಲಿಬೈಲು ಕ್ಷೇತ್ರದ ದೈವನರ್ತಕ ಅಣ್ಣು ನಲಿಕೆ (೭೬) ಇವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು. ಕಳೆದ ೫ ದಶಕಗಳಿಂದ ದೈವನರ್ತಕರಾಗಿದ್ದರು. ಮೃತರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.12btl-Annu Nalike

By suddi9

Leave a Reply

Your email address will not be published. Required fields are marked *