ಕೈಕಂಬ: ಅಮ್ಮುಂಜೆ ಗ್ರಾಮದ ಬಾರಿಂಜೆ ಹೊಸಮನೆಯ ಬಾಲಕೃಷ್ಣ ಭಂಡಾರಿ (ಮುಂಡಪ್ಪ ಭಂಡಾರಿ) ಅವರ ಸಹೋದರಿ ಸುಗುಣ ಶೆಟ್ಟಿ (61) ಮಹಾರಾಷ್ಟ್ರದ ಮುಂಬಯಿಯಲ್ಲಿ ವಾಸವಾಗಿದ್ದರು ಅವರು ಅಲ್ಪ ಕಾಲದ ಅಸೌಖ್ಯದಿಂದ ನ.24 ರಂದು ಬುಧವಾರ ನಿಧನ ಹೊಂದಿದರು.WhatsApp Image 2021-11-26 at 9.28.24 AM

ಮೃತರು ಇಬ್ಬರು ಪುತ್ರರನ್ನು ಹಾಗೂ ಬಂದುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಬಾರಿಂಜೆ ಹೊಸಮನೆಯ ಸಮೀಪ ಗುರುವಾರ ನೆರವೇರಿಸಲಾಯಿತು.

By suddi9

Leave a Reply

Your email address will not be published. Required fields are marked *