ಬೆಂಗಳೂರು: ಈ ಹೊಸ ರೀತಿಯ ಡಿಟರ್ಜೆಂಟ್ ಹಾಳೆಗಳನ್ನು ನಿರ್ದಿಷ್ಟವಾಗಿ ಶಿಶುಗಳು ಮತ್ತು ಮಕ್ಕಳ ಬಟ್ಟೆಗಳು ಮತ್ತು ಬಟ್ಟೆ ಡೈಪರ್ ಗಳನ್ನು ಒಗೆಯಲಿಕ್ಕೆ ಬಳಸುವ ಮಾರ್ಜಕ/ ಡಿಟರ್ಜೆಂಟ್ ರೂಪವಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ, ಸೂಪರ್ ಬಾಟಮ್ಸ್ ನ ಈ ಕ್ರಾಂತಿಕಾರಿ ಲಾಂಡ್ರಿ ಡಿಟರ್ಜೆಂಟ್ ‘ಸೂಪರ್ ಲಾಂಡ್ರಿ ಶೀಟ್ಸ್ ಯಾವುದೇ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಸೂಕ್ಷ್ಮ ಚರ್ಮಹೊಂದಿರುವ ಜನರಿಗೆ ಮತ್ತು ಆಗಾಗ್ಗೆ ಬಟ್ಟೆ ತೊಳೆಯುವವರಿಗೂ ಇದು ಅತ್ಯಂತ ಸೂಕ್ತವಾಗಿದೆ.
ಬೆಂಗಳೂರು ಅ.26 ರಂದು ಭಾರತದ ನಂ.1 ಸುಸ್ಥಿರ ಬೇಬಿ ಕೇರ್ ಬ್ರಾಂಡ್ ಆಗಿರುವ ಸೂಪರ್ ಬಾಟಮ್ಸ್, ಕ್ರಾಂತಿಕಾರಿ ಲಾಂಡ್ರಿ ಡಿಟರ್ಜೆಂಟ್ ‘ಸೂಪರ್ ಲಾಂಡ್ರಿ ಶೀಟ್ಸ್’ ಅನ್ನು ಪರಿಚಯಿಸಿದೆ.
ಸೂಪರ್ ಬಾಟಮ್ಸ್ ದೇಶದಲ್ಲಿ ಲಾಂಡ್ರಿ ಶೀಟ್ಸ್’ ಅನ್ನು ಪರಿಚಯಿಸಿ, ನಾವಿನ್ಯತೆಗೆ ಚಾಲನೆ ನೀಡುತ್ತಿದೆ. ಈ ಹೊಸ ರೀತಿಯ ಡಿಟರ್ಜೆಂಟ್ ಹಾಳೆಗಳನ್ನು ನಿರ್ದಿಷ್ಟವಾಗಿ ಶಿಶುಗಳು ಮತ್ತು ಮಕ್ಕಳ ಬಟ್ಟೆಗಳು ಮತ್ತು ಬಟ್ಟೆ ಡೈಪರ್ ಗಳನ್ನು ಒಗೆಯಲಿಕ್ಕೆ ಬಳಸುವ ಮಾರ್ಜಕ/ ಡಿಟರ್ಜೆಂಟ್ ರೂಪವಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ, ಸೂಪರ್ ಬಾಟಮ್ಸ್, ಕ್ರಾಂತಿಕಾರಿ ಲಾಂಡ್ರಿ ಡಿಟರ್ಜೆಂಟ್ ‘ಸೂಪರ್ ಲಾಂಡ್ರಿ ಶೀಟ್ಸ್ ಯಾವುದೇ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಸೂಕ್ಷ್ಮ ಚರ್ಮಹೊಂದಿರುವ ಜನರಿಗೆ ಮತ್ತು ಆಗಾಗ್ಗೆ ಬಟ್ಟೆ ತೊಳೆಯುವವರಿಗೂ ಇದು ಅತ್ಯಂತ ಸೂಕ್ತವಾಗಿದೆ.
ಸಾಮಾನ್ಯ ಲಾಂಡ್ರಿ ಡಿಟರ್ಜೆಂಟ್ ಗಳು ಬಟ್ಟೆಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆಯಾದರೂ, ಫಾಸ್ಫೇಟ್ ಗಳು, ಬ್ಲೀಚ್, ಎಸ್ಎಲ್ಎಸ್ / ಎಸ್ಎಲ್ಇಗಳು ಮತ್ತು ಆಪ್ಟಿಕಲ್ ಬ್ಲೈಟನರ್ ಗಳಂತಹ ವಿಷಕಾರಿ ರಾಸಾಯನಿಕಗಳನ್ನು ಸಹ ಹೊಂದಿರುತ್ತವೆ, ಅದರ ಕೊಳೆಗಳು ಮಾತ್ರ ಬಟ್ಟೆಗಳ ಮೇಲೆ ಉಳಿಯುತ್ತವೆ ಇದರಿಂದ ಮಕ್ಕಳ ಚರ್ಮ ಮತ್ತು ಪರಿಸರ ಎರಡಕ್ಕೂ ಹಾನಿಕಾರಕವಾಗಿವೆ. ಸೂಪರ್ ಲಾಂಡ್ರಿ ಶೀಟ್‌ಗಳು ಒಂದು ಸೂಪರ್ ಸಾಂದ್ರೀಕೃತ ಡಿಟರ್ಜೆಂಟ್ ಪರಿಹಾರಕ ಸೂತ್ರವಾಗಿದ್ದು, ಕಡಿಮೆ ಫಿಲ್ಲರ್‌ಗಳೊಂದಿಗೆ ಹೆಚ್ಚು ಕೊಳೆಗಳನ್ನು ಶುಚಿಗೊಳಿಸಲು ಸಕ್ರಿಯವಾಗಿದೆ ಮತ್ತು ಇದರಲ್ಲಿ ಯಾವುದೇ ವಿಷಕಾರಿ ರಾಸಾಯನಿಕಗಳಿರುವುದಿಲ್ಲ.
ಪರಿಸರ ಸ್ನೇಹಿಯಾಗಿರುವಾಗ ಈ ಹಾಳೆಗಳು, ಶಿಶುಗಳ ಮತ್ತು ಮಕ್ಕಳ ಬಟ್ಟೆಗಳನ್ನು ಸ್ವಚ್ಛಗೊಳಿಸಿ ಸಂಪೂರ್ಣವಾಗಿ ಸುರಕ್ಷಿತಗೊಳಿಸುತ್ತದೆ. ಸೂಪರ್ ಬಾಟಮ್ಸ್ ಸೂಪರ್ ಲಾಂಡ್ರಿ ಶೀಟ್‌ಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತವೆ – ಬಹುತೇಕ ಮ್ಯಾಜಿಕ್‌ನಂತೆ – ಮತ್ತು ಯಾವುದೇ ಕೊಳೆಯ ಶೇಷವನ್ನು ಬಿಡುವುದಿಲ್ಲ. ಹೀಗಾಗಿ, ಅದರೊಂದಿಗೆ ಒಗೆದ ಬಟ್ಟೆಗಳು ಮತ್ತು ಬಟ್ಟೆಯ ಡೈಪರ್ಗಳು ನಿಮ್ಮ ಅಮೂಲ್ಯವಾದ ಮಗುವಿನ ಚರ್ಮಕ್ಕೆ ಯಾವುದೇ ಕಿರಿಕಿರಿ ಅಥವಾ ಅಲರ್ಜಿಯನ್ನು ಉಂಟುಮಾಡುವುದಿಲ್ಲ.
