ವಿಟ್ಲ: ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ‍್ಸ್ ಯೂನಿಯನ್ ಸಿಐಟಿಯು ವಿಟ್ಲ ಇದರ ೨೦೨೧-೨೨ ನೇ ಸಾಲಿನ ನೂತನ ಅಧ್ಯಕ್ಷರಾಗಿ ರಮೇಶ್ ಶಿವಾಜಿನಗರ ಆಯ್ಕೆಯಾಗಿರುತ್ತಾರೆ.ramesh,12-11ಕಾರ್ಯದರ್ಶಿಯಾಗಿ ಶಿವಪ್ಪ ನಾಯ್ಕ ಕುಳಾಲು, ಉಪಾಧ್ಯಕ್ಷರಾಗಿ ಅಶೋಖ ಮಚ್ಚ ಹಾಗೂ ಲಕ್ಷ್ಮಣ ನಾಯ್ಕ, ಕೋಶಾಧಿಕಾರಿ ಇಸ್ಮಾಯಿಲ್ ಕೆ ಪಿ, ಜತೆಕಾರ್ಯದರ್ಶಿ ಹರೀಶ ಅಳೀಕೆ ಮತ್ತು ಚಂದ್ರಶೇಖರ ಪಟ್ಲ ಹಾಗೂ ಹತ್ತು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.shivappa nayka rc

By suddi9

Leave a Reply

Your email address will not be published. Required fields are marked *