ವಿಟ್ಲ :  ಶೋಕ ಮಾತೆಯ ಇಗರ್ಜಿಯಲ್ಲಿ ನಡೆದ ತೆನೆ ಹಬ್ಬದಲ್ಲಿ ಧರ್ಮ ಗುರುಗಳಾದ ಫಾ. ಐವನ್ ಮೈಕೆಲ್ ರೋಡ್ರಿಗಸ್ ಮತ್ತು ಫಾ. ಸ್ಟಾನಿ  ರೋಡ್ರಿಗಸ್ ಪೂಜಾವಿಧಿ ನೆರವೆರಿಸಿದರು. ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮನೋಹರ ಲ್ಯಾನ್ಸಿ, ಕಾರ್ಯದರ್ಶಿ ವಿಜಯ ಪಾಯಿಸ್, ಸಂಚಾಲಕ ಲೂವಿಸ್ ಮಸ್ಕರೇನಸ್ ಹಾಗೂ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.SHV_4742

By suddi9

Leave a Reply

Your email address will not be published. Required fields are marked *