ಕೈಕಂಬ:ಬಡಗಬೆಳ್ಳೂರು ಗ್ರಾಮದ ಈಶನಗರ ನಿವಾಸಿ ಜನಾರ್ಧನ ಪೂಜಾರಿ (೬೦) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮಾಜಿ ಗ್ರಾಂ.ಪಂ.ಅಧ್ಯಕ್ಷೆ ವೇದವತಿ ಮತ್ತು ಪುತ್ರಿ, ಒರ್ವ ಪುತ್ರನನ್ನು ಅಗಲಿದ್ದಾರೆ.28vpjanardana poojary

By suddi9

Leave a Reply

Your email address will not be published. Required fields are marked *