ಕೈಕಂಬ: ಹಿಂದೂ ರುದ್ರಭೂಮಿ ಕರಿಯಂಗಳದಲ್ಲಿ ಪರಿಸರ ಕಾರ್ಯಕ್ರಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಶ್ರೀ.ಕ್ಷೇ.ಧ.ಗ್ರಾ. ಯೋ.ಕರಿಯಂಗಳದ ನಿಕಟಪೂರ್ವ ಅಧ್ಯಕ್ಷರಾದ ಜನಾರ್ಧನ ಆಚಾರ್ಯ ಒಕ್ಕೂಟದ ಆಧ್ಯಕ್ಷರಾದ ಪ್ರಮೀಳ ಮೇಲ್ವಿಚಾರಕರಾದ ಶ್ರೀಮತಿ ಹರಿಣಾಕ್ಷಿ ರೈ ಸೇವಾ ಪ್ರತಿನಿಧಿಗಳಾದ ಅಶ್ವಿನಿ ರೇಖಾ ಶೆಟ್ಟಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

