ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಶುಕ್ರವಾರ ಹರಿದು ಬಂದ ಭಕ್ತರ ಸಂಖ್ಯೆಯು ಎಂದಿನಂತೆ ಇಲ್ಲಿನ ಭಕ್ತರಲ್ಲಿ ಮಹಿಳೆಯರ ಸಂಖ್ಯೆ ಯಥೇಚ್ಛವಾಗಿತ್ತು. ಆದಾಗ್ಯೂ ಪೊಳಲಿಯಲ್ಲಿ ಇನ್ನೂ ರಂಗಪೂಜೆ,ಗಾಯತ್ರಿಪೂಜೆ ಹಾಗೂ ಇತರ ದೊಡ್ಡ ಪೂಜೆಗಳು ಆರಂಭಿಸಿಲ್ಲ. ಈಗ ಕೇವಲ ಹೂವಿನಪೂಜೆ ಕುಂಕುಮಾರ್ಚನೆಯಂತಹ ಸೇವೆಯು ನಡೆಯುತ್ತಿದೆ.

