ಯಕ್ಷಗಾನ ಪ್ರಸಂಗಕರ್ತರ ಸಮ್ಮಿಳನ
ಕೈಕಂಬ: ಶ್ರೀರಾಮ ಕಾರುಣ್ಯ ಕಲಾ ಸಂಘ, ಕನ್ಯಾಡಿ- ಧರ್ಮಸ್ಥಳ(ಬಿಲ್ಲವ ಕಲಾವದಿರ ಸಂಘಟನೆ) ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಸಂಜೆ ಐದರಿಂದ ನಾಳೆ ಬೆಳಿಗ್ಗೆ ಆರರ ತನಕ ಯಕ್ಷಗಾನ ಪ್ರಸಂಗಕರ್ತರ ಸಮ್ಮಿಳನ, ಹಾಸ್ಯ ರಸಾಯಣ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರಗಲಿದೆ.
ಸಂಜೆ ಏಳರಿಂದ 9ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಬಿಲ್ಲವ ಯಕ್ಷಗಾನ ಕಲಾವಿದರಿಗೆ ಸನ್ಮಾನಿಸಲ್ಪಡಲಿದೆ. ರಾತ್ರಿ 9ರಿಂದ ಶ್ರೀದೇವಿ ಲೀಲಾವೃತಂ ಎಂಬ ಕನ್ನಡ ಪೌರಾಣಿಕ ಯಕ್ಷಗಾನ ನಡೆಯಲಿದೆ. ಪ್ರಸಿದ್ಧ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಬೈಂದೂರು ಕೃಷ್ಣಯ್ಯ, ದಯಾನಂದ ಕೋಡಿಕಲ್ ಮುಂತಾದವರು ಭಾಗವಹಿಸಲಿದ್ದಾರೆ. ಜಿಲ್ಲೆಯ ಪ್ರಸಿದ್ದ ಯಕ್ಷಗಾನ ಕಲಾವಿದರು ಇದರಲ್ಲಿ ಆಡಲಿದ್ದಾರೆ.
ಈ ಕಾರ್ಯಕ್ರಮ ನಮ್ಮ ಕುಡ್ಲ ವಿ4 ಚಾನಲ್ನಲ್ಲಿ ನೇರ ಪ್ರಸಾರವಾಗಗಲಿದೆ.

IMG-20141025-WA0010

DSC_0044

DSC_0042

DSC_0043

By Suddi9

Leave a Reply

Your email address will not be published. Required fields are marked *