ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಸುವಣ೯ ಎಂಟರ್ ಫೈಸ್ ಬ್ರಹ್ಮಾವರ ಇದರ ವತಿಯಿಂದ ಕರೋನಾ ಸೋoಕಿತರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ಸುಮಾರು 50 ಸಾವಿರ ಮೌಲ್ಯದ ಪ್ರೋಟೀನ್ ಪೌಡರ್, ಪಿಪಿಇ ಕಿಟ್ ಮಾಸ್ಕ್ ಗಳನ್ನು ಜೂನ್.21ರಂದು ಜಿಲ್ಲಾಧಿಕಾರಿ ಜಿ.ಜಗದೀಶ್ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದಭ೯ದಲ್ಲಿ ಸಹಾಯಕ ಔಷಧ ನಿಯಂತ್ರಕರಾದ ನಾಗರಾಜ್, ಸುವಣ೯ ಎಂಟರ್ ಪೈಸಸ್ ನ ಮಧುಸೂಧನ್ ಹೇರೂರು, ಸುನೀತಾ ಮಧುಸೂಧನ್, ವೈದ್ಯಕೀಯ ಪ್ರತಿನಿಧಿಗಳ ಸಂಘದ ಪ್ರ.ಕಾಯ೯ದಶಿ೯ ಪ್ರಸನ್ನ ಕಾರಂತ್, ಪದಾಧಿಕಾರಿಗಳಾದ ಪ್ರಕಾಶ್ ಆಚಾಯ೯, ಶ್ರೀನಾಥ್ ಕೋಟ, ಅನಂತ್ ಹೊಳ್ಳ, ದೇವೇಂದ್ರ ಶ್ರೀಯಾನ್, ಚೇತನ್ ಪುತ್ರನ್, ಚಂದ್ರಶೇಖರ್ ಆಚಾರ್, ಸುಧೀರ್ ಶೇಟ್ ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.
