ಕೈಕಂಬ: ಬಂಟ್ಚಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಮಯ್ಯರಬೀಡು ದಿ. ಶ್ರೀ ಯಜ್ಞ ನಾರಾಯಣ ಮಯ್ಯರ ಧರ್ಮ ಪತ್ನಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಅಖಿಲೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ವಾಸುದೇವ ಮಯ್ಯ ಅವರ ಮಾತೃಶ್ರೀ   ಶ್ರೀ ದೇವಿ ಮಯ್ಯ (63ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ.1 ರಂದು ಮಂಗಳವಾರ ನಿಧನಹೊಂದಿದರು.

2vp sridevi mayyaಮೃತರು ಒಂದು ಗಂಡು, 2ಹೆಣ್ಣು ಮಕ್ಕಳನ್ನುಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *