Published On: Thu, Apr 8th, 2021

ಆಕಸ್ಮಿಕ ಅವಘಡದಲ್ಲಿ ಮೃತ ಪಟ್ಟವರ ಪತ್ನಿಗೆ ಮುಖ್ಯ ಮಂತ್ರಿ ನಿಧಿಯಿಂದ ೫ ಲಕ್ಷದ ಚೆಕ್ ವಿತರಣೆ

ಪೊಳಲಿ: ಇತ್ತಿಚಿಗೆ ಮಾದುಕೋಡಿಯಲ್ಲಿ ಶಂಬೂರು ಗ್ರಾಮದ ನಿತ್ಯ ನಿವಾಸಿ ಜನಾರ್ಧನ್ ಇವರು ಆಕಸ್ಮಿಕವಾಗಿ ಮೃತ ಪಟ್ಟಿದ್ದು ಬಂಟ್ವಾಳ ಶಾಸಕರ ಶಿಪಾರಾಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ೫ ಲಕ್ಷದ ಚೆಕ್‌ನ್ನು ಮೃತ ಜನಾರ್ಧನ್ ಅವರ ಪತ್ನಿ ಹರ್ಷಿತ ಅವರಿಗೆ ಗುರುವಾರ ಪೊಳಲಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಂಸ್ತಾ0ತರಿಸಿದರು. ಈ ಸಂದರ್ಭದಲ್ಲಿ  ತಾ.ಪಂ.ಸದಸ್ಯ ಯಶವಂತ್ ಪೊಳಲಿ,  ವೆಂಕಟೇಶ್ ನಾವಡ ಪೊಳಲಿ, ಕಿಶೋರ್ ಪಲ್ಲಿಪಾಡಿ, ವಜೃನಾಥ್ ಕಲ್ಲಡ್ಕ, ಸುರೇಶ್ ಮಣಿಕಂಠಪುರ, ಕರಿಯಂಗಳ ಗ್ರಾ.ಪಂ. ಸದಸ್ಯೆ ಗೀತಾ ಬಾಲಕೃಷ್ಣ ಉಪಸ್ಥಿತರಿದ್ದರು.

WhatsApp Image 2021-04-08 at 4.25.26 PM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter