ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಏಕರೂಪದ ತಂತ್ರಾಂಶ ಅಳವಡಿಕೆಗೆ ಚಾಲನೆಯೊಂದಿಗೆ.ಹೊಸ ಘನ ವಾಹನದ ಸಾಲ ಪತ್ರ ವಿತರಣೆ ಹಾಗೂ ನವೋದಯ ಸದಸ್ಯರಿಗೆ ಚೈತನ್ಯ ವಿಮೆ ಹಾಗೂ ಶೀಘ್ರ ಸಾಲ ಪತ್ರದ ವಿತರಣೆಯ ಕಾರ್ಯಕ್ರಮವು ಸಹಕಾರಿ ಬ್ಯಾಂಕಿನ ಪ್ರಧಾನ ಕಛೇರಿಯ ಸಂಭಾಗಣದಲ್ಲಿ ನಡೆಯಿತು.404cd6a1-f07f-4b21-95b1-327547492090

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಬೆಳ್ಳಿ ಪ್ರಕಾಶರವರು ಏಕರೂಪದ ತಂತ್ರಾಂಶ ಅಳವಡಿಕೆಗೆ ಚಾಲನೆ ನೀಡಿದರು.ಇನ್ನೂ ಬ್ಯಾಂಕ್ ನ ಮುಖ್ಯ ಮಹಾಪ್ರಬಂಧಕರಾದ ನೀರಾಜ್ ಕುಮಾರ ವರ್ಮ ರವರು ಹೊಸ ಎಟಿಎಂ ಉದ್ಘಾಟನೆ ಮಾಡುವುದರೊಂದಿಗೆ ನವೋದಯ ಸದ್ಯಸರಿಗೆ ಚೈತನ್ಯ ವಿಮೆ ಹಾಗೂ ಶೀಘ್ರ ಸಾಲದ ಪತ್ರದ ವಿತರಣೆಯನ್ನ ಮಾಡಿದರು.c632fb24-91e6-4c68-8732-1c35156bfe82

ಇನ್ನೂ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|| ಎಂ.ಎನ್ ರಾಜೇಂದ್ರ ಕುಮಾರ ಹಾಗೂ ಬ್ಯಾಂಕ್ ನ ಉಪಾಧ್ಯಕ್ಷರು ವಿನಯ ಕುಮಾರ್ ಸೂರಿಂಜೆ.ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಂದ್ರ.ಬಿ.ಇನ್ನಿತರರು ಉಪಸ್ಥಿತಿಯಿದ್ದರು

By Suddi9

Leave a Reply

Your email address will not be published. Required fields are marked *