ಕೈಕಂಬ: ಪೊಳಲಿ ಸಮೀಪದ ಕರಿಯಂಗಳದಲ್ಲಿ ಇತ್ತೀಚೇಗೆ ಮಾಜಿ ಸಚಿವ ರಮಾನಾಥ ರೈ ಅವರು ಲೋಕರ‍್ಪಣೆಗೈದು ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಸಂಗಮ್ ಮಿನರಲ್ಸ್ ಮತ್ತು ಬಿವರೇಜಸ್ ಸಂಸ್ಥೆಯ ಗುಡ್ ಡ್ಯೂ ಚಂದ್ರಹಾಶ ಪಲ್ಲಿಪಾಡಿ ಹಾಗೂ ಪ್ರಸಾದ್ ಗರೋಡಿ ಇವರ ಮಾಲಕತ್ವದ ಕುಡಿಯುವ ನೀರಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ce45a65b-8480-4a69-98f7-5e98b4ff2cd3

ಈ ಘಟಕವು ರಜ್ಯದಲ್ಲೆ ನೀರಿನ ಗುಣಮಟ್ಟ ಹಾಗೂ ಶುದ್ಧತೆಯಿಂದ ಉತ್ತಮ ರೀತಿಯಲ್ಲಿ ಲಾಭ ಗಳಿಸುವ ಜತೆಗೆ ಜನರಿಗೆ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರೊಂದಿಗಿದ್ದರು.049c7d06-4c9e-4e67-a7a4-d21e196f3642

fc402d84-de9d-423b-950f-bbd2b2d0b768

By suddi9

Leave a Reply

Your email address will not be published. Required fields are marked *