ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ನ ಪಕ್ಷೇತರ ಗ್ರಾ.ಪಂ ಸದಸ್ಯೆ ವನಜಾಕ್ಷಿ ಅವರು ತಮ್ಮ ಬೆಂಬಲಿಗರೊಡನೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಚಿದಾನಂದ ರೈ,ಗಣೇಶ್ ರೈ, ಕೋಶಾಧಿಕಾರಿ ಪ್ರಕಾಶ್ ಅಂಚನ್, ಶಾಂತಪ್ಪ ಪೂಜಾರಿ, ಮೋಹನ್ ದಾಸ್ ಶೆಟ್ಟಿ ಮಂಚಿ, ಕೃಷ್ಣಪ್ಪ ಬಂಗೇರಾ, ಹಂಝ ಉಪಸ್ಥಿತರಿದ್ದರು.
