ಮೂಡುಬಿದಿರೆ : ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ರೈತರು ಮತ್ತು ವಿವಿಧ ಸಂಘಟನೆಗಳು ಕರೆಕೊಟ್ಟಿರುವ ಭಾರತ್ ಬಂದ್ ಮೂಡುಬಿದಿರೆಯಲ್ಲಿ ಬೆಂಬಲ ದೊರಕಿಲ್ಲ.
ಮೂಡುಬಿದಿರೆ ಪೇಟೆಯಲ್ಲಿ ಎಂದಿನಂತೆ ಬಸ್ ಗಳು ಖಾಸಗಿ ವಾಹನಗಳ ಸಂಚಾರಿಸುತ್ತಿದ್ದವು. ಅಂಗಡಿ ಮುಂಗಟ್ಟುಗಳು ಹಾಗೂ ವ್ಯಾಪಾರಿಗಳು, ಕೃಷಿಕರು ಎಂದಿನಂತೆ ವ್ಯಾಪಾರದಲ್ಲು ತೊಡಗಿಕೊಂಡಿರುವುದು ಮೂಡುಬಿದಿರೆ ಮಾರ್ಕೆಟಿನಲ್ಲಿ ಕಂಡು ಬಂದಿದೆ.ಮೂಡುಬಿದಿರೆ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲೂ ಬಂದ್ ಯಾವುದೇ ಛಾಯೆ ಗೋಚತವಾಗಿಲ್ಲ.
