ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆಯಲ್ಲಿ ಶ್ರೀ ಕೋರ್ದಬ್ಬು ದೈವ ಮತ್ತು ಪರಿವಾರ ದೈವಗಳ ” ನವೀಕರಣಗೊಳ್ಳಲಿರುವ ನೂತನ ದೈವಸ್ಥಾನದ ಶಿಲಾನ್ಯಾಸ”ವು ಡಿ. 10ರಂದು ಮಂಗಾಜೆ ಕೋರ್ದಬ್ಬು ದೈವ ಸ್ಥಾನದ ವಠಾರದಲ್ಲಿ ನಡೆಯಲಿದೆ. ಎಂದು ಕೋರ್ದಬ್ಬು ಸೇವಾ ಸಮಿತಿಯ ಪ್ರಕಟನೆ ತಿಳಿಸಿದೆ. mangaje

By Suddi9

Leave a Reply

Your email address will not be published. Required fields are marked *