167_running-cheetahಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕೈಕಂಬ ಕಂದಾವರ ಅದ್ಯಪಾಡಿ ಮಠದಗುಡ್ಡೆ ಎಂಬ ಗ್ರಾಮೀನ ಪ್ರದೇಶದ ಗುಡ್ಡದಲ್ಲಿ  ಸುಮರು ನಾಲ್ಕು ತಿಂಗಳಿನಿಂದ ಚಿರತೆಯೊಂದು  ಜನರ ಕಣ್ಣಿಗೆ ಕಾಣ ಸಿಕ್ಕಿ ಮರೆಯಾಗುತ್ತಿತ್ತು  ಹಲವು ಮನೆಯವರಶ  ಸಾಕು ನಾಯಿಗಳನ್ನು ತಿಂದು ತೇಗುವ ಚಿರತೆಯು ಈ ಪ್ರದೇಶದ ಜನರನ್ನು ಭಯಭೀತಿಗೊಳಿಸಿದೆ .

By suddi9

Leave a Reply

Your email address will not be published. Required fields are marked *