ಪೊಳಲಿ:ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ” ಯಲ್ಲಿ   49 ನೇ ದಿನದ ಭಜನಾ ಸಂಕೀರ್ತನೆಯನ್ನು “ಶ್ರೀ ಬಾಲ ವಿಠೋಬ ಭಜನಾ ಮಂಡಳಿ ಪಲ್ಲಿಪಾಡಿ “ಇವರು ನಡೆಸಿಕೊಟ್ಟರು.ed5d76fe-d101-45c0-b345-7e4ef1276be6

ಇವರಿಗೆ ಶ್ರೀ ಅಖಿಲೇಶ್ವರ ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಅದ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.

5cb9fc82-2c5c-4f81-9d4a-265918a726f7

By Suddi9

Leave a Reply

Your email address will not be published. Required fields are marked *