ಬಂಟ್ವಾಳ: ರೋಟರಿ ಕ್ಲಬ್  ಬಂಟ್ವಾಳ ಟೌನ್  ಇದರ 2021-22 ನೇ  ಸಾಲಿನ ನಿಯೋಜಿತ  ಅಧ್ಯಕ್ಷ  ಶಾಂಫತ್ ಷರೀಫ್ ಇವರ ನೇತೃತ್ವದಲ್ಲಿ , ನೇತಾಜಿ ಸುಭಾಷ್ ಚಂದ್ರ ಭೋಸ್, ಸರಕಾರಿ ಪ್ರೌಢ ಶಾಲೆ ಕೊಡಂಗೆ, ಇಲ್ಲಿಯ ಮಕ್ಕಳಿಗೆ ಚೆಯೆರ್ ನ್ನು ಹಾಲಿ ಅಧ್ಯಕ್ಷರಾದ ರೊ. ಪದ್ಮನಾಭ  ರೈ ಯವರ ಮುಖಾಂತರ , ಯಸ್. ಡಿ. ಎಮ್. ಸಿ. ಅಧ್ಯಕ್ಷ ಇಸ್ಮಾಯಿಲ್ ಇವರಿಗೆ ಹಸ್ತಾಂತರಿಸಲಾಯಿತು.IMG-20201009-WA0037

ಈ  ಸಂದರ್ಭದಲ್ಲಿ ಪರ್ಲಿಯಾ ಎಜುಕೇಶನ್ ಟ್ರಸ್ಟ್  ಅಧ್ಯಕ್ಷ  ರಿಯಾಜ್, ಸದಸ್ಯ ಹೈದರ್, ರೋಟೋರಿಯನ್ಸ್, ಕಾರ್ಯದರ್ಶಿ ಕಿಶೋರ್, ಝೋನಲ್ ಲೆಫ್ಟಿನೆಂಟ್ ಜಯರಾಜ್ ಯಸ್  ಬಂಗೇರ , ಸುದೀರ್ ಶೆಟ್ಟಿ, ಸುಕುಮಾರ್ ಬಂಟ್ವಾಳ, ದಯಾನಂದ ಶೆಟ್ಟಿ,  ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *