ಮೂಡುಬಿದಿರೆ: ಕಲ್ಲಮುಂಡ್ಕೂರಿನ ಬಿಲ್ಲವರ ಸಮಾಜ ಸೇವಾ ಸಂಘ(ರಿ.) ಇದರ ಅಧ್ಯಕ್ಷರಾಗಿ ಗಂಗಾಧರ್ ಕೆ. ಪುನರಾಯ್ಕ್ಕೆಯಾಗಿದ್ದಾರೆ. ಇದೇ ವೇಳೆ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಗೌರವಾಧ್ಯಕ್ಷರುಗಳಾಗಿ ಸದಾನಂದ ಪೂಜಾರಿ, ಸುಂದರ ವಿ.ಬಂಗೇರ, ಎಂ.ಬಿ.ಕರ್ಕೇರಾ, ಉಪಾಧ್ಯಕ್ಷರುಗಳಾಗಿ ಜಯರಾಮ ಪೂಜಾರಿ ಮಿತ್ತುಂಜೆ, ಭೋಜ ಸುವರ್ಣ ನೆಕ್ಕರೆ. ಮಧು ಕುಮಾರ್ ಕೊರೆದು, ಸುಕುಮಾರ್ ಸನಿಲ್ ಮುಡಾಯಿಬೆಟ್ಟು, ಸತೀಶ್ ಅಮೀನ್ ತೊಡಂಕಿಲ ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಅಂಚನ್ ಕಾರ್ಯದರ್ಶಿಯಾಗಿ ಧನಂಜಯ ಅಮೀನ್ ತಾರಂಗಡಿ, ಜತೆ ಕಾರ್ಯದರ್ಶಿಯಾಗಿ ಸುಧಾಕರ ತೊಡಂಕಿಲ, ಕರುಣಾಕರ ಸುವರ್ಣ, ಉಲ್ಲೊಟ್ಟು, ಮೇಘನಾಥ ಬಾನಂಗಡಿ, ಕೋಶಾಧಿಕಾರಿಯಾಗಿ ಸುಂದರ ಕೋಟ್ಯಾನ್ ಮೊೈಲೊಟ್ಟು, ಜತೆ ಕೋಶಾಧಿಕಾರಿಯಾಗಿ ಮೋಹನದಾಸ್ ಟೈಲರ್, ಉದಯ ಅಂಚನ್ ಬಾನಂಗಡಿ, ಕಾರ್ಯಾಧ್ಯಕ್ಷರಾಗಿ ವಾಸುದೇವ ಸುವರ್ಣ ತಾರಂಗಡಿ, ಸಂದೀಪ್ ಸುವರ್ಣ ಕುತ್ತಟ್ಟ, ಮೇಲ್ವಿಚಾರಕರಾಗಿ ರಮಾನಂದ ಸುವರ್ಣ ಕೊಪ್ಪಲ, ಲೆಕ್ಕ ಪರಿಶೋಧಕರಾಗಿ ಗೋಕುಲ್ ದಾಸ್ ಕರ್ಕೇರಾ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಜಾನು ಪೂಜಾರಿ ಉಲ್ಲೊಟ್ಟು, ಶಿವ ಪೂಜಾರಿ ಅಗರಿ, ಸುಂದರ ಸಾಲ್ಯಾನ್ ಕೋಂಕೆ, ಮಹಾಬಲ ಪೂಜಾರಿ ನಡಿಕರೆ, ಆರ್.ಟಿ. ಅಮೀನ್, ಜಯರಾಮ ಅಮೀನ್ ಅರ್ದೊಟ್ಟು, ಗಿರಿಯಪ್ಪ ಸುವರ್ಣ ನೆಕ್ಲಾಡಿ, ದಾಮೋದರ ಅಂಚನ್ ನಂದರಬೆಟ್ಟು, ಭೋಜ ಪೂಜಾರಿ ಪಯ್ಯೊಟ್ಟು, ಭೋಜ ಪೂಜಾರಿ ದಂಬೆಸಾರು, ಜಾರಪ್ಪ ಪೂಜಾರಿ ಇಂದಿರಾನಗರ, ವಿಶ್ವನಾಥ ಕೋಟ್ಯಾನ್ ಫಲ್ಕೆ, ಸಂಜೀವ ಅಂಚನ್ ದೈಲಬೆಟ್ಟು, ಸತೀಶ್ ಪೂಜಾರಿ ಕಾನ, ಗಣೇಶ ಪೂಜಾರಿ ಅಡಿಕೆಬೆಟ್ಟು, ವಿಠಲ ಸುವರ್ಣ ಕೊಪ್ಪಲ, ಗೋಪಾಲ ಪೂಜಾರಿ ಈಂದಲ್ಕೆ, ಭಜನಾ ಮುಖ್ಯಸ್ಥರಾಗಿ ಗಣೇಶ್ ಅರ್ದೊಟ್ಟು, ಅರ್ಚಕರಾಗಿ ಗೋವಿಂದ ಸನಿಲ್ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
