ಮೂಡುಬಿದಿರೆ: ಚೌಟರ ಅರಮನೆಯ ಹಿರಿಯರಾದ ಪದ್ಮಪ್ರಸಾದ್(72) ಮಂಗಳೂರಿನ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೂಡುಬಿದಿರೆಯ ಬಸದಿಗಳ ಮೊಕ್ತೇಸರರಾಗಿದ್ದ ಅವರು ಮಂಗಳೂರಿನಲ್ಲಿ ಉದ್ಯಮಿಯಾಗಿದ್ದರು.ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.77fb3f43-16b3-493f-835a-974363e85ed5

By suddi9

Leave a Reply

Your email address will not be published. Required fields are marked *