ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ದಿ. ಶ್ರೀಧರ ಬಲ್ಲಾಳ್ ಅವರ ಪುತ್ರ ಪ್ರದೀಪ್ ಬಲ್ಲಾಳ್ (64)ಹೃದಯಘಾತದಿಂದ ಶನಿವಾರ ಅಮ್ಮುಂಜೆಯ ಸ್ವಗ್ರಹದಲ್ಲಿ ನಿಧನಹೊಂದಿದರು.
ಮೃತರು ಒರ್ವ ಪುತ್ರಿ ಒರ್ವ ಪುತ್ರನನ್ನು ಮತ್ತು ಸಹೋದರ ಸಹೋರಿಯರನ್ನು ಹಾಗೂ ಬಂದುವರ್ಗದವರನ್ನು ಅಗಲಿದ್ದಾರೆ.
SUDDI9 MEDIA NETWORK