ಬಂಟ್ವಾಳ : ಭಾರತೀಯ ಅಂಚೆ ಇಲಾಖೆ ಜೋಡುಮಾರ್ಗ ಇಲ್ಲಿಸುಮಾರು 48ವರ್ಷಗಳ ಕಾಲ ಗ್ರಾಮೀಣ ಡಾಕ್ ಸೇವಕ್ ಆಗಿ ಸೇವೆ ಸಲ್ಲಿಸಿ ಇದೀಗ ಸೇವಾ ನಿವೃತ್ತಿ ಹೊಂದುತ್ತಿರುವ ನೋಣಯ್ಯ ಮೂಲ್ಯ ರವರನ್ನು ದಂಪತಿ ಸಮೇತ ಇಲಾಖೆ ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಚೆ ಉಪಧೀಕ್ಷಕರಾದ ಧನಂಜಯ, ಪೋಸ್ಟುಮಾಸ್ತರ್ ಗಂಗಾಭವಾನಿ, ನಿವೃತ್ತ ಪೋಸ್ಟು ಮಾಸ್ತರ್ ಗಳಾದ ನೇಮ್ ಕುಮಾರ್, ಶಿವಣ್ಣ ಗೌಡ, ಮತ್ತು ಅಂಚೆ ಸಹೋದ್ಯೋಗಿಗಳು ಉಪಸ್ಥಿತರಿದ್ದರು.
