ಕೈಕಂಬ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ಸೆ. 28ರಂದು ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುಪುರ ಕೈಕಂಬದಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಸಭೆ ಜರುಗಿತು.gur-sep-29-bjp sabhe-1

ಸಭೆಯಲ್ಲಿ ಜಿಲ್ಲಾ ಸಹ-ಪ್ರಭಾರಿ ರಾಜೇಶ್ ಕಾವೇರಿ, ಮಂಡಲ ಅಧ್ಯಕ್ಷ ತಿಲಕ್‍ರಾಜ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪ್ರಮುಖರಾದ ಸಂದೀಪ್ ಪಚ್ಚನಾಡಿ, ಸೋಮಯ್ಯ, ಅಮೃತಲಾಲ್ ಡಿ’ಸೋಜ, ಶೋಧನ್ ಆದ್ಯಪಾಡಿ, ಹರೀಶ್ ಬಳ್ಳಿ, ಬಬಿತಾ ಆರ್, ಸೋಹನ್ ಅತಿಕಾರಿ, ರಾಜೇಶ್ ಸುವರ್ಣ ಗುರುಪುರ, ಮಂಡಲ, ವಿವಿಧ ಮೋರ್ಚಾ-ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಗ್ರಾಪಂ ಮಾಜಿ ಸದಸ್ಯರು ಉಪಸ್ಥಿತರಿದ್ದರು.gur-sep-29-bjp sabhe-3

By suddi9

Leave a Reply

Your email address will not be published. Required fields are marked *