ಕೈಕಂಬ : ತೆಂಕಎಡಪದವು ಕಾಲೇಜು ಬಳಿಯ ನಿವಾಸಿ, ಮೂಡುಪೆರಾರ ಸೈಂಟ್ ಫ್ರಾನ್ಸಿಸ್ ಝೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 38 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಚಾಲ್ರ್ಸ್ ಪಿಂಟೊ(82) ಅಲ್ಪಕಾಲದ ಅನಾರೋಗ್ಯದಿಂದ ಸೆ. 10ರಂದು ನಿಧನರಾದರು. ಇವರು ಒಬ್ಬ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.gur-sep-14-charls pinto

By suddi9

Leave a Reply

Your email address will not be published. Required fields are marked *