ಬಂಟ್ವಾಳ: ರೋಟರಿ  ಕ್ಲಬ್  ಬಂಟ್ವಾಳ  ಟೌನ್  ಮತ್ತು ಕನ್ಯಾನ ಗ್ರಾಮ  ಪಂಚಾಯತ್   ಸಂಯುಕ್ತ ಆಶ್ರಯದಲ್ಲಿ ಕನ್ಯಾನ  ಪ್ರಾಥಮಿಕ  ಅರೋಗ್ಯ  ಕೇಂದ್ರದಲ್ಲಿ ಕೊರೊನ ರೋಗ  ತಡೆಗಟ್ಟುವ  ನಿಟ್ಟಿನಲ್ಲಿ   ವೈದ್ಯರು,ಸಿಬ್ಬಂದಿಗಳು ಮತ್ತು  ಆಶಾ  ಕಾರ್ಯಕರ್ತೆಯರಿಗೆ  ಫೇಸ್ ಶೀಲ್ಡ್, ಮಾಸ್ಕ್  , ವಿತರಣಾ ಕಾರ್ಯಕ್ರಮವನ್ನ ನೆರವೇರಿಸಲಾಯಿತು.     IMG-20200829-WA0071

 ಈ  ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ  ಪದ್ಮನಾಭ  ರೈ  ಆಶಾ  ಕಾರ್ಯಕ್ರತೆಯರ  ಕೆಲಸ  ಕಾರ್ಯವನ್ನು ಶ್ಲಾಘಿಸಿದರು, ರೋ  ಪಿ  ಎಚ್  ಎಫ್  ಶಾಂತರಾಜ್  ಕಾರ್ಯಕ್ರಮದ  ಮುಂದಾಳತ್ವ  ವಹಿಸಿದ್ದರು  , ವೈದ್ಯಾಧಿಕಾರಿ  ಅಶ್ವಿನಿ ಸಾಗರ್ ಸ್ವಾಗತಿಸಿದರು,  ರೋಟೋರಿಯನ್ಸ್   ಕಿಶೋರ್  , ಗಣೇಶ್  ಶೆಟ್ಟಿ   ಸುಂದರ್  ಬಂಗೇರ  ದಿವಾಕರ್  ಕೇಶವ  ನಾಯ್ಕ್ ದಯಾನಂದ  ಶೆಟ್ಟಿ  ಸುಜಾತಾ  ರೈ ಚಿತ್ತರಂಜ  ಶೆಟ್ಟಿ  ಜ್ಯೋತಿಂದ್ರ  ಶೆಟ್ಟಿ  ಗ್ರಾಮ  ಪಂಚಾಯುತು ಸದಸ್ಯರಾದ ರಘುರಾಮ  ಶೆಟ್ಟಿ, ಮಜೀದ್  ಕನ್ಯಾನ, ಹಂದುಮ ಮುಂತಾದವರು  ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *