ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ಬಿನ ವತಿಯಿಂದ ರಾಜ್ಯ ಕಿರಿಯ ಕಬಡ್ಡಿ ಆಟಗಾರರ ತಂಡಕ್ಕೆ ಆಯ್ಕೆಗೊಂಡ ಸದಸ್ಯರಿಗೆ ಏರ್ಪಡಿಸಿದ್ದ ಒಂದು ವಾರಗಳ ತರಬೇತಿ ಕಾರ್ಯಕ್ರಮವನ್ನು ಸ್ಥಳೀಯ ಉದ್ಯಮಿ ಪ್ರಕಾಶ ಭಟ್ ಉದ್ಘಾಟಿಸಿದರು.
11btl-3
ಸಂಘದ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ತೀರ್ಪುಗಾರ ಬಿ.ಕೃಷ್ಣಪ್ಪ ಬಂಗೇರ, ಗ್ರಾ.ಪಂ. ಸದಸ್ಯ ಚಂದ್ರಶೇಖರ ಕರ್ಣ, ತರಬೇತುದಾರ ಹಬೀಬ್, ಗ್ರಾ.ಪಂ.ಸದಸ್ಯ ಪ್ರಭಾಕರ ಅಮೀನ್ ಮಧ್ವ, ಸಂಚಾಲಕ ಫ್ರಾನ್ಸಿಸ್ ಮತ್ತಿತರರು ಇದ್ದರು.
—

By Suddi9

Leave a Reply

Your email address will not be published. Required fields are marked *