ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಎಸ್.ಎನ್.ಎಲ್.ನ ನಿವೃತ್ತ ಅಧಿಕಾರಿ ಎಂ. ಕೃಷ್ಣಶ್ಯಾಮ್ ಇವರು ಪದಗ್ರಹಣವನ್ನು ದ್ವಿತೀಯ ಉಪ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿಯವರಿಂದ ಸ್ವೀಕರಿಸಿದರು.6634150f-f3da-430f-90b5-c3f88eeba6a7

ಏನೂ ಕಾರ್ಯದರ್ಶಿಯಾಗಿ ಕೆ. ವೈಕುಂಠ ಕುಡ್ವ, ಕೋಶಾಧಿಕಾರಿ ದಿಶಾ ಆಶೀರ್ವಾದ್, ನಿಕಟಪೂರ್ವಾಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಉಪಾಧ್ಯಕ್ಷರುಗಳಾಗಿ ಡಾ. ಬಿ. ವಸಂತ ಬಾಳಿಗಾ, ಉಮೇಶ್ ಆಚಾರ್, ರಾಧಾಕೃಷ್ಣ ಬಂಟ್ವಾಳ, ಎಲ್.ಸಿ.ಐ.ಎಫ್. ಸಂಯೋಜಕರಾಗಿ ಸುಧಾಕರ ಆಚಾರ್ಯ, ಸೇವಾ ವಿಭಾಗ ಸಂಯೋಜಕರಾಗಿ ದಾಮೋದರ ಬಿ.ಎಂ., ಪಿ.ಆರ್.ಒ. ಆಗಿ ಎನ್. ಸತೀಶ್ ಕುಡ್ವ, ಮೆಂಬರ್ಶಿಪ್ ಸಂಯೋಜಕರಾಗಿ ಜಯಂತ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಧೀರಜ್ ಹೆಬ್ರಿ, ಸುಮ ಸುನೀಲ್, ಜತೆ ಕೋಶಾಧಿಕಾರಿ ರಾಘವೇಂದ್ರ ಕಾರಂತ, ಟೈಲ್ ಟ್ವಿಸ್ಟರ್ ಡಾ. ಎಂ. ಶ್ಯಾಮ್ ಭಟ್, ಕ್ಲಬ್ ಎಡ್ಮಿನ್ ಬಿ. ಶಿವಾನಂದ ಬಾಳಿಗಾ, ಟೇಮರ್ ಸಂದೀಪ್ ಕುಮಾರ್ ಎಚ್., ಸಂಪಾದಕರಾಗಿ ದೇವಿಕಾ ದಾಮೋದರ್ ಹಾಗೂ ಪೂರ್ವಾಧ್ಯಕ್ಷರುಗಳು ಕ್ಲಬ್ ನಿರ್ದೇಶಕರಾಗಿ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *