ಬಂಟ್ವಾಳ: ಸಜೀಪಜನ ಸೇವಾ ಟ್ರಸ್ಟ್  ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಜಿಪಪಡು ಗ್ರಾಮದ ನಿವಾಸಿಚಂದ್ರಹಾಸ ಮುಗೇರ ಹಾಗು ಅವರ ಪತ್ನಿ ಸುಂದರಿ ಅವರಿಗೆ ಸಹಾಧನದ ಚೆಕ್ ವಿತರಿಸಲಾಯಿತು.  ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ,ಎಸ್ .ಶ್ರೀಕಾಂತ್ ಶೆಟ್ಟಿ, ಎಂ .ಸುಬ್ರಮಣ್ಯ ಭಟ್ ,ಕೆ.ವಿಶ್ವನಾಥ್ ಬೆಲ್ಚಡ, ಕೆ.ಪ್ರಶಾಂತ್, ದೀಪಕ್, ರಮೇಶ್ ಮೊದಲಾದವರಿದ್ದರು.IMG-20200817-WA0076

IMG-20200817-WA0075

By Suddi9

Leave a Reply

Your email address will not be published. Required fields are marked *