ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬೆಂಗಳೂರಿನಲ್ಲಿ ನಡೆದ ಗಲಭೆಯ ಸೂತ್ರದಾರಿ ಸಂಘಟನೆಗಳಾದ ಎಸ್ ಡಿ ಪಿ ಐ ಮತ್ತು ಪಿಎಫ್ ಐಯನ್ನು ನಿಷೇದಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ತಹಶೀಲ್ದಾರರ ಮೂಲಕ ಗುರುವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಾಲಿಸಲಾಯಿತು.
ಹಿಂ ಜಾ ವೇ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ,ಹಿಂದು ಯುವ ವಾಹಿನಿ ಜಿಲ್ಲಾ ಸಂಯೋಜಕ್ ಪ್ರಶಾಂತ್ ಬಂಟ್ವಾಳ ,ನ್ಯಾಯ ಜಾಗರಣ ಜಿಲ್ಲಾ ಸಂಯೋಜಕ್ ರಾಜೇಶ್ ಬೊಳ್ಳುಕಲ್ಲು , ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ,ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು ,ತಾಲೂಕು ಸಂಪರ್ಕ ಪ್ರಮುಖ್ ರವಿ , ಧರ್ಮೇಶ್ ಬಂಟ್ವಾಳ ,ಶಿವಪ್ರಸಾದ್ ,ಧನುಷ್ ಭಂಡಾರಿಬೆಟ್ಟು ,ಸಚಿನ್ ಮೈರಾ ,ಧನುಷ್ ಬಂಟ್ವಾಳ ಮೊದಲಾದವರಿದ್ದರು.
