ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು  ಗ್ರಾಮದ ಪರಿಮುಗರು ಉಮೇಶ್  ಶೆಟ್ಟಿ ಇವರ ತೋಟ ಹಾಗೂ 2ಮುಡಿ ನಾಟಿ ಮಾಡಿದ ಗದ್ದೆಗೆ  ಎರಡು ದಿನದಿಂದ ಭಾರೀ ಸುರಿದ  ಮಳೆಗೆ ಮರಳು ತುಂಬಿ ಅಡಕೆ ಗಿಡಗಳಿಗೆ ಹಾನಿಯಾಗಿದೆ ಅಲ್ಲದೆ ನಾಟಿ ಮಾಡಿದ ಗದ್ದೆಯು ನೀರಲ್ಲಿ ಮುಳುಗಿದ್ದು ಪರಿಣಾಮ ಅಪಾರ  ಪ್ರಮಾಣದ ಹಾನಿ ಸಂಭವಿಸಿದೆ.56ce3597-6b73-4a6c-b712-464cbc8c71a9

By Suddi9

Leave a Reply

Your email address will not be published. Required fields are marked *